Friday, 29 May 2020

Kanakadasara keerthanegalu | ಕನಕದಾಸರ ಕೀರ್ತನೆಗಳು:

ಕನಕದಾಸರ ಬಗ್ಗೆ ಸಂಕ್ಷಿಪ್ತ ಮಾಹಿತಿ:


*ಕನಕದಾಸರು ಮತ್ತು ಪುರಂದರ ದಾಸರಿಬ್ಬರೂ ಸಮಕಾನೀಲರು. ಇಬ್ಬರೂ ವ್ಯಾಸರಾಯರ ಶಿಷ್ಯರು.

*ಕಾಗಿನೆಲೆ ಎಂಬ ಭವ್ಯವಾದ ದೇವಸ್ಥಾನ ನಿರ್ಮಿಸಿ ಆದಿಕೇಶವನನ್ನ ಸ್ಥಾಪಿಸಿದರು. ಮುಂದೆ ಆದಿಕೇಶವ ಎಂಬ ಅಂಕಿತದೊಂದಿಗೆ ಕೀರ್ತನೆಯನ್ನು ಬರೆದರು.


*ಕನಕದಾಸರು ಮತ್ತು ಪುರಂದರ ದಾಸರನ್ನು ಕನ್ನಡ ಸಾಹಿತ್ಯದ ಅಶ್ವಿನಿ ದೇವತೆಗಳು ಎನ್ನುತ್ತಾರೆ

*ಉಡುಪಿ ಕೃಷ್ಣದರ್ಶನ ನೀಡಲು ಅವರಿದ್ದ ಕಡೆಗೆ ತಿರುಗಿದನೆಂಬ ನಂಬಿಕೆ ಇದೆ. ಆ ಕಿಂಡಿಯು ಕನಕನ ಕಿಂಡಿ ಎಂದೇ ಪ್ರಸಿದ್ದಿಯಾಗಿದೆ. 


ಕನಕದಾಸರ ಪ್ರಮುಖ ಕಾವ್ಯಗಳು: 

ಮೋಹನ ತರಂಗಿಣಿ
ನಳ ಚರಿತ್ರೆ
ಹರಿಭಕ್ತ ಸಾರ
ರಾಮಧಾನ್ಯ ಚರಿತ್ರೆ



ಕನಕದಾಸರ ಕೀರ್ತನೆಗಳು:


'ಕುಲಕುಲವೆನ್ನುತಿಹರು
ಕುಲವ್ಯಾವುದು ಸತ್ಯ ಸುಖವುಳ್ಳ ಜನರಿಗೆ
ಕುಲಕುಲವೆಂದು ಹೊಡೆದಾಡದಿರಿ ನಿಮ್ಮ
ಕುಲದ ನೆಲೆಯನೇನಾದರು ಬಲ್ಲಿರಾ'


"ಮಾನವ ಕುಲಂ ತಾನೊಂದೇ ವಲಂ
ಕುಲಕಲ ಮಲ್ತು, ಚಲಂಕುಲಂ, ಗುಣಂಕುಲಂ,ಅಭಿಮಾನವೊಂದೆಕುಲಂ, ಅಷ್ಣುಕುಲಂ"



"ಜಪವ ಮಾಡಿದರೇನು, ತಪವ ಮಾಡಿದರೇನು
ಕಪಟ ಗುಣ ವಿಪರೀತ ಕಲುಷವಿದ್ದವರು"



 "ಎಲ್ಲರು ಮಾಡುವುದು ಹೊಟ್ಟೆಗಾಗಿ
ಗೇಣು  ಬಟ್ಟೆಗಾಗಿ ತುತ್ತು ಹಿಟ್ಟಿಗಾಗಿ"


 ಏನು ಇಲ್ಲದ ಎರಡು ದಿನದ ಸಂಸಾರ
ಜ್ಞಾನದಲ್ಲಿ ದಾನ ಧರ್ಮ ಮಾಡಿರಯ್ಯ


"ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ "

"ಬೆಟ್ಟದ ತುದಿಯಲ್ಲಿರುವ ಮರಗಳಿಗೆ ನೀರು ಹಾಕುವರಾರು? ಅಡವಿಯ ಮೃಗ ಪಕ್ಷಿಗಳಿಗೆಲ್ಲ ಆಹಾರವಿಟ್ಟವರಾರು ? ಕೊಳದೊಳಗೆ ಹುಟ್ಟಿ ಕೂಗುವ ಕಪ್ಪೆಗಳಿಗೆ ಆಹಾರ ಕೊಟ್ಟವರ್ಯಾರು?"


"ತಲ್ಲಣಿಸದಿರು ಕಂಡ್ಯ ತಾಳು ಮನವೇ"


"ಒಂಭತ್ತು ಹೂವಿಗೆ ಒಂದೇ ನಾಳವು ಚಂದಮಾಮ"


"ನನ್ನಿಂದ ನಾನೇ ಜನಿಸಿ ಬಂದನೇ"


"ನಾಯಿ ಬಾಯಿ ಅರಿವೆಯಂತೆ ನ ಕೋಟಿಲೆಯೊಳಗೆ ಬಿದ್ದೆ"




No comments:

Post a Comment