About me



ಎಲ್ಲರಿಗೂ  ನಮಸ್ಕಾರ .. 

ನಾನು MCJ...

ನನ್ನ ಬ್ಲಾಗ್ ಗೆ ಭೇಟಿ ಮಾಡಿ, ಓದಿ ಪ್ರೋತ್ಸಾಹಿಸುತ್ತಿರುವುದಕ್ಕೆ  ಧನ್ಯವಾದಗಳು. 

ನನ್ನದು ಮೂಲತಃ  IT ಉದ್ಯೋಗ್ಯ, ಬಿಡುವಿನ ಸಮಯದಲ್ಲಿ ಕನ್ನಡ ಬರವಣಿಗೆ, ಹೊಸ ಅಡುಗೆ ಪ್ರಯೋಗ, ಛಾಯಾಗ್ರಹಣ, ಪ್ರವಾಸ ಮತ್ತು ಇವುಗಳ ಬಗ್ಗೆ ಬ್ಲಾಗ್ ಬರೆಯುವುದು ನನ್ನ ಹವ್ಯಾಸ. ಈ ಬ್ಲಾಗ್ ನಿಂದ ಕೊಂಚವಾದರೂ ಉಪಯುಕ್ತ ಮಾಹಿತಿ ನಿಮಗೆ ತಲುಪಿದೆ ಎಂಬುದು ನನ್ನ ಅನಿಸಿಕೆ.. 

ಯಾವುದೇ ಅನಿಸಿಕೆಗಳು, ಸಲಹೆಗಳಿದ್ದರೆ, ಇಲ್ಲಾ ಪ್ರಶ್ನೆಗಳಿದ್ದರೆ    'Contact Form' ನ ಮೂಲಕ ನನಗೆ ಬರೆದು ತಿಳಿಸಿ.  

ಮತ್ತೊಮ್ಮೆ ನನ್ನ ಬ್ಲಾಗ್ ಗೆ ಭೇಟಿ ಮಾಡಿ, ಓದಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು. 







No comments:

Post a Comment