Page3
Aari hoguva hanathe joragi uridanthe
ಆರಿ ಹೋಗುವ ಹಣತೆ ಜೋರಾಗಿ ಉರಿದಂತೆ
Bekkige chellata, ilige prana sankata
ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ
Achara ketru akara kedalilla
ಆಚಾರ ಕೆಟ್ಟರು ಆಕಾರ ಕೆಡಲಿಲ್ಲ
Nayi bogalidare devaloka halagolla
ನಾಯಿ ಬೊಗಳಿದರೆ ದೇವಲೋಕ ಹಾಳಾಗೋಲ್ಲ
Oorella kolle hodeda mele kote baagilu hakidaranthe
ಊರೆಲ್ಲ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರಂತೆ
kunilardavanige nela donku
ಕುಣಿಲಾರಾದವನಿಗೆ ನೆಲ ಡೊಂಕು
Kailagadavanu mai parachi kondananthe
ಕೈಲಾಗದವನು ಮೈ ಪರಚಿ ಕೊಂಡನಂತೆ
Ollada ganda mosarallu kallu hudukidananthe
ಒಲ್ಲದ ಗಂಡ ಮೊಸರಲ್ಲೂ ಕಲ್ಲು ಹುಡುಕಿದನಂತೆ
Akki meloo aase, nentara meloo preethi
ಅಕ್ಕಿ ಮೇಲೂ ಆಸೆ,ನೆಂಟರ ಮೇಲೂ ಪ್ರೀತಿ
______________________________________________________
Please visit other posts in this blog for varieties of information on Kannada and Karnataka
No comments:
Post a Comment