Sunday, 9 February 2020

Ogatugalu in kannada | Riddles in Kannada | Riddles collections in Kannada





1) Ammana hasige suttokagalla, appana duddu enisakkagalla

ಅಮ್ಮನ ಹಾಸಿಗೆ ಸುತ್ತೋಕಾಗಲ್ಲ, ಅಪ್ಪನ ದುಡ್ಡು ಎಣಿಸಿಕ್ಕಾಗಲ್ಲ

Answer/ ಉತ್ತರ: ಆಕಾಶ, ನಕ್ಷತ್ರ 
( Akasha, Nakshatra) (Sky, Stars )



2) Suttalu sunna da gode, etta nodidaru bagililla

ಸುತ್ತಲೂ ಸುಣ್ಣದ ಗೋಡೆ, ಎತ್ತ ನೋಡಿದರು ಬಾಗಿಲಿಲ್ಲ


Answer/ ಉತ್ತರ:ಮೊಟ್ಟೆ (
Egg)



3) Hididare hidi thumba, bittate mane thumba

ಹಿಡಿದರೆ ಹಿಡಿ ತುಂಬ, ಬಿಟ್ಟರೆ ಮನೆ ತುಂಬ


Answer/ ಉತ್ತರ:  ದೀಪ  ( Lamp, Light )



4)  Ittukolloke agalla, adre kharchu madabahudu

ಇಟ್ಟುಕೊಳ್ಳೋಕೆ ಆಗಲ್ಲ, ಆದ್ರೆ ಖರ್ಚು ಮಾಡಬಹುದು


Answer/ ಉತ್ತರ:  Time ( ಸಮಯ )




5) Ane hotteyaga aravattu makkalu

ಆನೆ ಹೊಟ್ಟೆಯಾಗೆ ಅರವತ್ತು ಮಕ್ಕಳು


Answer/ ಉತ್ತರ:  Halasina hannu ( ಹಲಸಿನ ಹಣ್ಣು)



6) Neeriddaru nadiyalla, juttiddaru bhattanalla, mooru kanniddaru mukkanna nalla

ನೀರಿದ್ದರೂ ನದಿಯಲ್ಲ, ಜುಟ್ಟಿದ್ದರೂ ಭಟ್ಟನಲ್ಲ, ಮೂರು ಕಣ್ಣಿದ್ದರೂ ಮುಕ್ಕಣ್ಣನಲ್ಲ


Answer-   Thengina Kayi ( ತೆಂಗಿನ ಕಾಯಿ )



7) Anku donkina baavi, shanka chakrada baavi, inuki nodidare hani neeroo illa


ಅಂಕು ಡೊಂಕಿನ ಬಾವಿ, ಶಂಖ ಚಕ್ರದ ಬಾವಿ, ಇಣುಕಿ ನೋಡಿದರೆ ಹನಿ ನೀರೂ ಇಲ್ಲ


Answer-  kivi ( ಕಿವಿ )


                                                  



No comments:

Post a Comment