Wednesday 26 June 2019

Proverbs in Kannada and translation in English | Kannada Gadegalu | ಕನ್ನಡ ಗಾದೆಗಳು - Page2




Page 2


kumbaranige varusha, donnege nimisha
ಕುಂಬಾರನಿಗೆ ವರುಷ, ದೊಣ್ಣೆ ಗೆ ನಿಮಿಷ



Ratri kanda baviyalli hagalu biddanthe
ರಾತ್ರಿ ಕಂಡ ಬಾವಿಯಲ್ಲಿ ಹಗಲು ಬಿದ್ದಂತೆ



Adike ge hoda mana, aane kottaru baradu

ಅಡಿಕೆಗೆ ಹೋದ ಮಾನ, ಆನೆ ಕೊಟ್ಟರೂ ಬಾರದು



Ratri idee ramayana keli, belagge rama nu, seethe nu yaru endaranthe

ರಾತ್ರಿ ಇಡೀ ರಾಮಾಯಣ ಕೇಳಿ, ಬೆಳಗ್ಗೆ ರಾಮನೂ,ಸೀತೆಯೂ ಯಾರು ಎಂದರಂತೆ



Veda sulladaru gade sullagadu
ವೇದ ಸುಳ್ಳಾದರೂ ಗಾದೆ ಸುಳ್ಳಾಗದು



Hettavarige heggana muddu
ಹೆತ್ತವರಿಗೆ ಹೆಗ್ಗಣ ಮುದ್ದು



Rogi bayasiddu halu anna, vaidya heliddu halu anna
ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ



Mane katti nodu, maduve madi nodu
ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು




Pratyakshavagi nodidaru pramanisi nodu
ಪ್ರತ್ಯಾಶ್ಕ್ಷ ವಾಗಿ ನೋಡಿದರು ಪ್ರಮಾಣಿಸಿ ನೋಡು




Irodanna helidare kendadantha kopa anthe
ಇರೋದನ್ನ ಹೇಳಿದ್ರೆ ಕೆಂಡದಂಥ ಕೋಪ ಅಂತೆ



Thalidavanu baliyaanu
ತಾಳಿದವನು ಬಾಳಿಯಾನು


Oonana kuda kaananakke hogalu beda
ಊನನ ಕೂಡ ಕಾನನಕ್ಕೆ ಹೋಗಲು ಬೇಡ


Please visit other related posts in the below link:


                               



No comments:

Post a Comment