Thursday 17 June 2021

Our solar system and planet names in Kannada | ಸೌರ ಮಂಡಲ ಮತ್ತು ಗ್ರಹಗಳು

 


Solar system -  ಸೌರ ಮಂಡಲ 

Planet- ಗ್ರಹ 

Planets - ಗ್ರಹಗಳು 

Sun - ಸೂರ್ಯ 

Names of Planets  -  ಗ್ರಹಗಳ ಹೆಸರು 

 

Names of Planets

Names of planets in Kannada


Mercury

Budha

ಬುಧ 

Enus

Shukra

ಶುಕ್ರ 

Earth

Bhoomi

ಭೂಮಿ 

Mars

Mangala

ಮಂಗಳ 

Jupiter

Guru

ಗುರು 

Saturn

Shani

ಶನಿ 

Uranus

Uranus

ಯುರೇನಸ್ 

Neptune

Neptune

ನೆಪ್ಚೂನ್ 

 

 Some interesting facts about our planets in the solar system:

Mercury is the Smallest planet in Solar system and nearest planet to Sun

ಬುಧ ಗ್ರಹವು ಸೌರ ಮಂಡಲದ ಅತ್ಯಂತ ಚಿಕ್ಕ ಗ್ರಹ ಮತ್ತು 

ಸೂರ್ಯನಿಗೆ ಹತ್ತಿರ ಇರುವ ಗ್ರಹ 

 

Mercury is the closest planet to earth

ಬುಧ ಗ್ರಹ ಭೂಮಿಗೆ ಹತ್ತಿರವಿರುವ ಗ್ರಹ 


Jupiter is the largest planet in our solar system.

ಗುರು ಗ್ರಹ ಸೌರ ಮಂಡಲದ ದೊಡ್ಡ ಗ್ರಹ ವಾಗಿದೆ 


Neptune is the most distant or farthest planet in our solar system.

ನೆಪ್ಚೂನ್ ಗ್ರಹವು ಸೌರ ಮಂಡಲದಲ್ಲಿರುವ ದೂರದ ಗ್ರಹ 



Earth’s natural satellite is the moon

 ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರ 


Moon – Chandra (ಚಂದ್ರ)

  

Like Earth, all planet have their own satellites

ಭೂಮಿಯ ತರಹ ಎಲ್ಲಾ ಗ್ರಹಗಳಿಗೂ ಅದರದೇ ಆದ ಉಪಗ್ರಹಗಳಿವೆ 




No comments:

Post a Comment