Solar system - ಸೌರ ಮಂಡಲ
Planet- ಗ್ರಹ
Planets - ಗ್ರಹಗಳು
Sun - ಸೂರ್ಯ
Names of Planets - ಗ್ರಹಗಳ ಹೆಸರು
Names of Planets |
Names
of planets in Kannada |
Mercury |
Budha ಬುಧ |
Enus |
Shukra ಶುಕ್ರ |
Earth |
Bhoomi ಭೂಮಿ |
Mars |
Mangala ಮಂಗಳ |
Jupiter |
Guru ಗುರು |
Saturn |
Shani ಶನಿ |
Uranus |
Uranus ಯುರೇನಸ್ |
Neptune |
Neptune ನೆಪ್ಚೂನ್ |
Some interesting
facts about our planets in the solar system:
Mercury
is the Smallest planet in Solar system and nearest planet to Sun ಬುಧ ಗ್ರಹವು ಸೌರ ಮಂಡಲದ ಅತ್ಯಂತ ಚಿಕ್ಕ ಗ್ರಹ ಮತ್ತು ಸೂರ್ಯನಿಗೆ ಹತ್ತಿರ ಇರುವ ಗ್ರಹ |
Mercury is the closest
planet to earth ಬುಧ ಗ್ರಹ ಭೂಮಿಗೆ ಹತ್ತಿರವಿರುವ ಗ್ರಹ |
Jupiter is the largest
planet in our solar system. ಗುರು ಗ್ರಹ ಸೌರ ಮಂಡಲದ ದೊಡ್ಡ ಗ್ರಹ ವಾಗಿದೆ |
Neptune is the most distant or farthest planet in our solar system. ನೆಪ್ಚೂನ್ ಗ್ರಹವು ಸೌರ ಮಂಡಲದಲ್ಲಿರುವ ದೂರದ ಗ್ರಹ |
Earth’s natural satellite is the moon ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರ |
Moon – Chandra (ಚಂದ್ರ)
|
Like
Earth, all planet have their own satellites ಭೂಮಿಯ ತರಹ ಎಲ್ಲಾ ಗ್ರಹಗಳಿಗೂ ಅದರದೇ ಆದ ಉಪಗ್ರಹಗಳಿವೆ |