Interview : ಇಂಟರ್ವ್ಯೂ ( Pronunciation in English )
ಸಂದರ್ಶನ - Sandarshana (In kannada)
Interview : ಇಂಟರ್ವ್ಯೂ ( Pronunciation in English )
What do you call television(TV) in Kannada?
TV in Kannada
In English => TV(Television)
In Kannada=> ದೂರ ದರ್ಶನ (Doora Darshana)
|
Vehicle names |
Vehicle names in kannada |
|
Auto |
Auto riksha ಆಟೋ ರಿಕ್ಷಾ |
|
Bicycle |
Bicycle ಬೈಸಿಕಲ್ |
|
Bus |
Bussu ಬಸ್ಸು |
|
Train |
Railu, Ugi Bandi ರೈಲು , ಉಗಿ ಬಂಡಿ |
|
Helicopter |
Helicopter |
|
Aeroplane |
Vimana |
|
Bullock cart |
Ettina Gadi |
|
Car |
ಕಾರು |
|
Ambulance |
Aspathre gadi / ಆಸ್ಪತ್ರೆ ಗಾಡಿ |
|
Boat |
Doni ದೋಣಿ |
|
Ship |
Hadagu |
|
|
|
|
|
|
Wild animals | Animal names in Kannada | Kadu pranigalu |
Deer | ಜಿಂಕೆ | Jinke |
Bear | ಕರಡಿ | Karadi |
Pig | ಹಂದಿ | Handi |
Leopard | ಚಿರತೆ | Chirathe |
Tiger | ಹುಲಿ | Huli |
Lion | ಸಿಂಹ | Simha |
Bison | ಕಾಡೆಮ್ಮೆ | Kadu emme |
Gaur, Indian Bison | ಕಾಡು ಕೋಣ | Kadu kona |
Elephant | ಆನೆ | Aane |
Tusker | ಗಂಡಾನೆ, ಸಲಗ, ಕೊಂಬಿರುವ ಆನೆ | Gandane, Salaga, Kombiruva aane |
Turtle | ಆಮೆ | Aame |
Snake | ಹಾವು | Haavu |
Giraffe | ಜಿರಾಫೆ | Giraffe |
Wolf | ತೋಳ | Thola |
Fox | ನರಿ | Nari |
Rhinoceros | ಘೇ೦ಡಾ ಮೃಗ | Ghendamruga |
Hippopotamus | ನೀರಾನೆ | Neerane |
Frog | ಕಪ್ಪೆ | Kappe |
Monkey | ಕೋತಿ | Kothi |
Otter | ನೀರು ನಾಯಿ | Neeru nayi |
Hedgehog/ porcupine | ಮುಳ್ಳು ಹಂದಿ | Mullu Handi |
Herbivores meaning Kannada - ಸಸ್ಯಾಹಾರಿ ಪ್ರಾಣಿಗಳು
Herbivores in English-Kannada - ಸಸ್ಯಾಹಾರಿ ಪ್ರಾಣಿಗಳ ಹೆಸರು ಕನ್ನಡದಲ್ಲಿ
Deer - ಜಿಂಕೆ
Elephant - ಆನೆ
Giraffe - ಜಿರಾಫೆ
Hippopotamus - ನೀರಾನೆ
Kangaroo - ಕಾಂಗರೂ
Hare - ಮೊಲ
Porcupine - ಮುಳು ಹಂದಿ
Gorilla - ಗೊರಿಲ್ಲಾ , ದೊಡ್ಡ ಕೋತಿ
Nilgai - ಜಿಂಕೆ
Rhinoceros - ಖಡ್ಗ ಮೃಗ
Zebra - ಹೇಸರಗತ್ತೆ
Carnovores meaning Kannada - ಮಾಂಸಾಹಾರಿ ಪ್ರಾಣಿಗಳು
Carnivores in English-Kannada - ಮಾಂಸಾಹಾರಿ ಪ್ರಾಣಿಗಳ ಹೆಸರು ಕನ್ನಡದಲ್ಲಿ:
Lion - ಸಿಂಹ
Tiger - ಹುಲಿ
Cheetah - ಚಿರತೆ
Hyena - ಕತ್ತೆ ಕಿರುಬ
Leopard -ಚಿರತೆ
Polar Bear - ಪೋಲಾರ್ ಕರಡಿ
Wolf - ತೋಳ
Mongoose - ಮುಂಗುಸಿ
Omnivores meaning Kannada - ಸರ್ವ ಭಕ್ಷಕ ಪ್ರಾಣಿಗಳು
Bear - ಕರಡಿ
Fox - ನರಿ
Giant Panda - ದೊಡ್ಡ ಪಾಂಡ
Jackal - ನರಿ, ಗುಳ್ಳೆ ನರಿ
Monkey - ಕೋತಿ
Chimpanzee -ಚಿಂಪಾಂಜಿ
Orangutan -ಒರಾಂಗುಟನ್ ಕೋತಿ