Wednesday, 16 December 2020

Herbivores, Carnivores and Omnivores in English-Kannada | ಸಸ್ಯಾಹಾರಿ,ಮಾಂಸಾಹಾರಿ,ಸರ್ವ ಭಕ್ಷಕ ಪ್ರಾಣಿಗಳ ಹೆಸರು ಕನ್ನಡದಲ್ಲಿ

Herbivores meaning Kannada - ಸಸ್ಯಾಹಾರಿ ಪ್ರಾಣಿಗಳು

Herbivores in English-Kannada - ಸಸ್ಯಾಹಾರಿ ಪ್ರಾಣಿಗಳ ಹೆಸರು ಕನ್ನಡದಲ್ಲಿ


Deer - ಜಿಂಕೆ 

Elephant - ಆನೆ 

Giraffe - ಜಿರಾಫೆ 

Hippopotamus - ನೀರಾನೆ 

Kangaroo - ಕಾಂಗರೂ 

Hare - ಮೊಲ 

Porcupine - ಮುಳು ಹಂದಿ 

Gorilla - ಗೊರಿಲ್ಲಾ , ದೊಡ್ಡ ಕೋತಿ 

Nilgai - ಜಿಂಕೆ 

Rhinoceros - ಖಡ್ಗ ಮೃಗ 

Zebra - ಹೇಸರಗತ್ತೆ 


Carnovores meaning Kannada - ಮಾಂಸಾಹಾರಿ ಪ್ರಾಣಿಗಳು

Carnivores in English-Kannada - ಮಾಂಸಾಹಾರಿ ಪ್ರಾಣಿಗಳ  ಹೆಸರು ಕನ್ನಡದಲ್ಲಿ:

Lion - ಸಿಂಹ 

Tiger - ಹುಲಿ 

Cheetah - ಚಿರತೆ 

Hyena  - ಕತ್ತೆ ಕಿರುಬ 

Leopard -ಚಿರತೆ 

Polar Bear - ಪೋಲಾರ್ ಕರಡಿ 

Wolf - ತೋಳ 

Mongoose - ಮುಂಗುಸಿ 


Omnivores meaning Kannada - ಸರ್ವ ಭಕ್ಷಕ ಪ್ರಾಣಿಗಳು

Omnivores animal names in English-Kannada  - ಸರ್ವ ಭಕ್ಷಕ ಪ್ರಾಣಿಗಳ ಹೆಸರು ಕನ್ನಡದಲ್ಲಿ


Bear - ಕರಡಿ 

Fox - ನರಿ 

Giant Panda - ದೊಡ್ಡ ಪಾಂಡ 

Jackal   - ನರಿ, ಗುಳ್ಳೆ ನರಿ 

Monkey - ಕೋತಿ 

Chimpanzee -ಚಿಂಪಾಂಜಿ 

Orangutan -ಒರಾಂಗುಟನ್ ಕೋತಿ 


 

Tuesday, 1 December 2020

Touch-me-Not plant in Kannada - ಮುಟ್ಟಿದರೆ ಮುನಿ


 


Common names: Touch me not Plant/ sensitive plant/sleepy plant

Scientific name: Mimosa pudica

In kannada: ಮುಟ್ಟಿದರೆ ಮುನಿ